ಎಲ್ಲಿ: Stories → All stories → The story editor
ಈ ಪುಟವನ್ನು ತೆರೆಯಿರಿ: admin.<your-site>/articles (<your-site> ಜಾಗದಲ್ಲಿ ನಿಮ್ಮ ಸೈಟ್ ವಿಳಾಸ ಹಾಕಿ). ನಂತರ ನಿಮಗೆ ಬೇಕಾದುದನ್ನು ತೆರೆಯಿರಿ.
ಇದು ಎಲ್ಲಿ ಕಾಣಿಸುತ್ತದೆ
ಲ್ಯಾಪ್ಟಾಪ್ ಅಥವಾ ಟ್ಯಾಬ್ಲೆಟ್ನಲ್ಲಿ, ಎಡಿಟರ್ನ ಮೇಲ್ಭಾಗದಲ್ಲಿರುವ ಬಾರ್ನಲ್ಲಿ ಆ್ಯಪ್ಗಳು & ಸೋಷಿಯಲ್ ಆವೃತ್ತಿಗಳು ಟ್ಯಾಪ್ ಮಾಡಿ. ಫೋನ್ನಲ್ಲಿ, ⋮ ಟ್ಯಾಪ್ ಮಾಡಿ, ನಂತರ ಆ್ಯಪ್ಗಳು & ಸೋಷಿಯಲ್ ಆವೃತ್ತಿಗಳು ಒತ್ತಿ.
ಹಂತಗಳು
- ನಿಮಗೆ ಬೇಕಾದ ಚಾನೆಲ್ ಅನ್ನು ತೆರೆಯಿರಿ, ಉದಾಹರಣೆಗೆ ಓದುಗರ ನೋಟಿಫಿಕೇಶನ್ ಅಥವಾ ನ್ಯೂಸ್ಲೆಟರ್.
- ಆ ಚಾನೆಲ್ಗೆ ಸೂಕ್ತವಾಗುವ ಚಿಕ್ಕ ಹೆಡ್ಲೈನ್, ಬರಹ ಅಥವಾ ಬೇರೊಂದು ಚಿತ್ರವನ್ನು ಹಾಕಿ.
- ಆ ಚಾನೆಲ್ ಕೆಳಗಿರುವ ಉಳಿಸಿ ಅನ್ನು ಟ್ಯಾಪ್ ಮಾಡಿ.
- ಚಾನೆಲ್ ಅನ್ನು ಖಾಲಿ ಬಿಟ್ಟರೆ, ಕಥೆಯ ಚಿಕ್ಕ ಹೆಡ್ಲೈನ್, ಸಾರಾಂಶ ಮತ್ತು ಮುಖ್ಯ ಚಿತ್ರವನ್ನೇ ಅದು ಬಳಸಿಕೊಳ್ಳುತ್ತದೆ.
ತಿಳಿದಿರಬೇಕಾದ ವಿಷಯಗಳು
- ನಿಮ್ಮ ಸೈಟ್ನಲ್ಲಿರುವ ಮುಖ್ಯ ಕಥೆ ಬದಲಾಗುವುದಿಲ್ಲ.
- ಕೆಲವು ಚಾನೆಲ್ಗಳಿಗೆ ಚಿತ್ರ ಕಡ್ಡಾಯವಾಗಿರುತ್ತದೆ. ಮುಖ್ಯ ಚಿತ್ರವನ್ನು (lead image) ಅಥವಾ ಇಲ್ಲಿ ಮತ್ತೊಂದು ಚಿತ್ರವನ್ನು ಸೇರಿಸಿ.
ಪ್ರಶ್ನೆಗಳು
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ನಾನು ಪ್ರತಿಯೊಂದು ಚಾನೆಲ್ ಅನ್ನು ಭರ್ತಿ ಮಾಡಬೇಕೇ?
ಬೇಕಾಗಿಲ್ಲ. ಖಾಲಿ ಬಿಟ್ಟ ಚಾನೆಲ್ಗಳು ಕಥೆಯ ಮೂಲ ಬರಹವನ್ನೇ ಬಳಸುತ್ತವೆ.